dcsimg

ಗೊರವಿ ( Kannada )

provided by wikipedia emerging languages

ಗೊರವಿ ಭಾರತದಲ್ಲಿ ಮುಖ್ಯವಾಗಿ ಉತ್ತರ ಭಾರತದಲ್ಲಿ ಬೆಳೆಯುವ ಒಂದು ಜಾತಿಯ ಮರ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ರೂಬಿಯೇಸೀ ಕುಟುಂಬಕ್ಕೆ ಸೇರಿದ್ದು,ಇಕ್ಸೋರ ಅರ್ಬೋರಿಯ (ಇಕ್ಸೋರ ಪಾವೆಟ್ಟಾ?)ವೈಜ್ಞಾನಿಕ ನಾಮ.ಆಂಗ್ಲ ಭಾಷೆಯಲ್ಲಿ ಟಾರ್ಚ್ ಟ್ರೀ ಎಂದು ಕರೆಯುತ್ತಾರೆ.ಬಂಗಾಳಿಯಲ್ಲಿ ಗಂಧಾಲ್ ರಂಗನ್ ಎಂಬ ಹೆಸರಿದೆ.[೧]

ಲಕ್ಷಣಗಳು

ಸಣ್ಣ,ತುಂಬಾ ರೆಂಬೆಗಳಿರುವ ಸದಾ ಹಸಿರಿನ ಚಿಕ್ಕ ಗಾತ್ರದ ಮರ.ಎಲೆಗಳು ೭ ರಿಂದ ೧೫ ಸೆಂಟಿಮೀಟರ್ ಉದ್ದವಿದೆ.ಬಿಳಿ ಬಣ್ಣದ ಗೊಂಚಲು ಹೂವು.

ಔಷಧೀಯ ಗುಣಗಳು

ಹೂ,ಹಣ್ಣು,ತೊಗಟೆ ಮತ್ತು ಬೇರುಗಳಲ್ಲಿ ಔಷಧೀಯ ಗುಣಗುಳುಂಟು.ತೊಗಟೆಯ ಕಷಾಯವನ್ನು ರಕ್ತಹೀನತೆ ಕಾಯಿಲೆಗೆ ಔಷಧವಾಗಿ ಬಳಸುತ್ತಾರೆ.

ಉಪಯೋಗಗಳು

ಇದನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ.ಚೌಬೀನೆಯಾಗಿಯೂ,ಉದ್ಯಾನವನಗಳಲ್ಲಿ ಅಲಂಕಾರಿಕ ಸಸ್ಯವಾಗಿಯೂ ಬಳಸುತ್ತಾರೆ.

ಉಲ್ಲೇಖಗಳು

  1. "IXORA ARBOREA Roxb. ex Sm". Retrieved 9 August 2015.
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಗೊರವಿ: Brief Summary ( Kannada )

provided by wikipedia emerging languages

ಗೊರವಿ ಭಾರತದಲ್ಲಿ ಮುಖ್ಯವಾಗಿ ಉತ್ತರ ಭಾರತದಲ್ಲಿ ಬೆಳೆಯುವ ಒಂದು ಜಾತಿಯ ಮರ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು