dcsimg

ಕಲ್ಲು ಸಬ್ಬಸಿಗೆ ( Kannada )

provided by wikipedia emerging languages

ಕಲ್ಲು ಸಬ್ಬಸಿಗೆ ನೆಲದ ಮೇಲೆ ಹರಡಿಕೊಂಡು ಬೆಳೆಯುವ ಒಂದು ಸಸ್ಯ.

ವೈಜ್ಞಾನಿಕ ವರ್ಗೀಕರಣ

ರೂಬಿಯೇಸಿ ಕುಟುಂಬಕ್ಕೆ ಸೇರಿದೆ. ಓಲ್ಡನ್‍ಲ್ಯಾಂಡಿಯ ಕೊರಿಂಬೊಸ ಸಸ್ಯಶಾಸ್ತ್ರೀಯ ನಾಮ.

ಸಸ್ಯ ಲಕ್ಷಣಗಳು

ಇದು ಏಕವಾರ್ಷಿಕ ಕಳೆ ಸಸ್ಯ.ಸಣ್ಣದಾಗಿ ನೆಲದ ಮೇಲೆ ಹರಡಿಕೊಂಡು ಬೆಳೆಯುತ್ತದೆ. ಹೊಲಗದ್ದೆಗಳಲ್ಲಿ, ಬಯಲುಗಳಲ್ಲಿ ಕಾಣಬರುತ್ತದೆ.ಮಳೆಗಾಲದಲ್ಲಿ ಹೆಚ್ಚಾಗಿ ಬೆಳೆಯುತ್ತದೆ.

ಪ್ರಭೇದಗಳು

ಮುಖ್ಯ ಓಲ್ಡನ್‍ಲ್ಯಾಂಡಿಯದಲ್ಲಿ ಸುಮಾರು ೨೪೦ ಪ್ರಭೇದಗಳಿವೆ.

ಉಪಯೋಗಗಳು

ಭಾರತದಲ್ಲಿ ತರಕಾರಿಯಾಗಿ ಉಪಯೋಗಿಸುತ್ತಾರೆ.

ಔಷಧೀಯ ಗುಣಗಳು

ಇದಕ್ಕೆ ಔಷಧೀಯ ಗುಣಗಳಿವೆ.ತಂಪುಕಾರಿ.

ಬಾಹ್ಯ ಸಂಪರ್ಕಗಳು

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಕಲ್ಲು ಸಬ್ಬಸಿಗೆ: Brief Summary ( Kannada )

provided by wikipedia emerging languages

ಕಲ್ಲು ಸಬ್ಬಸಿಗೆ ನೆಲದ ಮೇಲೆ ಹರಡಿಕೊಂಡು ಬೆಳೆಯುವ ಒಂದು ಸಸ್ಯ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು