dcsimg
Image of Diospyros malabarica (Desr.) Kostel.
Creatures » » Plants » » Dicotyledons » » Ebony Family »

Diospyros malabarica (Desr.) Kostel.

Distribution

provided by eFloras
Nepal, India, Ceylon, Malaysia.
license
cc-by-nc-sa-3.0
copyright
Missouri Botanical Garden, 4344 Shaw Boulevard, St. Louis, MO, 63110 USA
bibliographic citation
Annotated Checklist of the Flowering Plants of Nepal Vol. 0 in eFloras.org, Missouri Botanical Garden. Accessed Nov 12, 2008.
source
Annotated Checklist of the Flowering Plants of Nepal @ eFloras.org
author
K.K. Shrestha, J.R. Press and D.A. Sutton
project
eFloras.org
original
visit source
partner site
eFloras

Elevation Range

provided by eFloras
500-1500 m
license
cc-by-nc-sa-3.0
copyright
Missouri Botanical Garden, 4344 Shaw Boulevard, St. Louis, MO, 63110 USA
bibliographic citation
Annotated Checklist of the Flowering Plants of Nepal Vol. 0 in eFloras.org, Missouri Botanical Garden. Accessed Nov 12, 2008.
source
Annotated Checklist of the Flowering Plants of Nepal @ eFloras.org
author
K.K. Shrestha, J.R. Press and D.A. Sutton
project
eFloras.org
original
visit source
partner site
eFloras

Diospyros malabarica ( Asturian )

provided by wikipedia AST

Diospyros malabarica, ye una especie d'árbol perteneciente a la familia Ebenaceae que ye nativu del subcontinente indiu y el sudeste d'Asia.

Descripción

Ye un árbol de crecedera bien lenta con llarga vida, que puede algamar hasta 35 m d'altor con un tueru negru d'hasta 70 cm de diámetru.[1] Nun ye atacáu polos inseutos. Ye l'árbol de la provincia de provincia de Ang Thong, en Tailandia.

 src=
Vista del árbol
 src=
Detalle de les fueyes
 src=
Detlle del tueru

Frutes

Los frutos son redondos, de color mariellu cuando tán maduros. Puede ser un tanto astrinxentes, inclusive cuando tán maduros.[2]

Usos

Tanto la corteza del árbol y la fruta non maduro tienen usos melecinales na medicina Ayurveda. Les fueyes inmadures y los frutos usáronse tradicionalmente pa tiñir el pañu negru. L'árbol exuda una sustanza pegañoso utilizada para calafatear y sellar los barcos de la manera tradicional. La fruta verde ye rica en taníns y úsase pa llimpiar redes, cueru, etc

Taxonomía

Diospyros malabarica describióse por (Desr.) Kostel. y espublizóse en Allgemeine Medizinisch-Pharmazeutische Flora 3: 1099. 1834.[3]

Etimoloxía

Diospyros: nome xenéricu que provién de (διόσπυρον) del griegu Διός "de Zeus" y πυρός "granu", "trigu" polo que significa orixinalmente "granu o frutu de Zeus". El autores de l'antigüedá usaron el vocablu con sentíos diversos: Teofrasto menta un diósp¯yros –un árbol con pequeños frutos comestibles de huesecillo duru–, el que según paez ye'l almez (Celtis australis L., ulmacees), y Pliniu'l Vieyu (27.98) y Dioscorides usar como otru nome del griegu lithóspermon, de líthos = piedra y spérma = semienta, grana, y que davezu s'identifica col Lithospermum officinale L. (boraginacees). Linneo tomó'l nome xenéricu de Dalechamps, quien llamó al Diospyros lotus "Diospyros sive Faba Graeca, latifolia".[4][5]

malabarica: epítetu xeográficu qu'alude al so localización en Malabar.

Sinonimia
  • Diospyros biflora Blanco
  • Diospyros citrifolia Wall. ex A.DC.
  • Diospyros embryopteris Pers. [Illegitimate]
  • Diospyros glutinifera (Roxb.) Wall.
  • Diospyros glutinosa J.König ex Roxb.
  • Diospyros malabarica var. siamensis (Hochr.) Phengklai
  • Diospyros pelegrina (Gaertn.) Gürke
  • Diospyros pelegrina f. javanica Kosterm.
  • Diospyros siamensis Hochr.
  • Embryopteris gelatinifera G.Don
  • Embryopteris glutinifera Roxb.
  • Embryopteris glutinifolia Link
  • Embryopteris pelegrina Gaertn.[6]

Ver tamién

Referencies

Enllaces esternos

Cymbidium Clarisse Austin 'Best Pink' Flowers 2000px.JPG Esta páxina forma parte del wikiproyeutu Botánica, un esfuerciu collaborativu col fin d'ameyorar y organizar tolos conteníos rellacionaos con esti tema. Visita la páxina d'alderique del proyeutu pa collaborar y facer entrugues o suxerencies.
license
cc-by-sa-3.0
copyright
Wikipedia authors and editors
original
visit source
partner site
wikipedia AST

Diospyros malabarica: Brief Summary ( Asturian )

provided by wikipedia AST
Diospyros malabarica

Diospyros malabarica, ye una especie d'árbol perteneciente a la familia Ebenaceae que ye nativu del subcontinente indiu y el sudeste d'Asia.

license
cc-by-sa-3.0
copyright
Wikipedia authors and editors
original
visit source
partner site
wikipedia AST

ਡੀਓਸਪਾਈਰੋਸ ਮਾਲਾਬਾਰੀਕਾ ( Punjabi )

provided by wikipedia emerging languages

ਡੀਓਸਪਾਈਰੋਸ ਮਾਲਾਬਾਰੀਕਾ, ਗੌਬ ਰੁੱਖ, ਮਾਲਾਬਾਰ ਇਬੋਨੀ, ਕਾਲੀ-ਅਤੇ-ਚਿੱਟੀ ਇਬੋਨੀ ਜਾਂ ਜ਼ਰਦ ਚੰਨ ਇਬੋਨੀ, ਜਾਂ ਕੇਂਦੂ ਭਾਰਤੀ ਉਪ-ਮਹਾਂਦੀਪ ਅਤੇ ਦੱਖਣ-ਪੂਰਬੀ ਏਸ਼ੀਆ ਦੇ ਮੂਲ ਨਿਵਾਸੀ ਇਬੀਨਾਸੀਏ ਪਰਿਵਾਰ ਵਿਚ ਫੁੱਲਦਾਰ ਰੁੱਖਾਂ ਦੀ ਇੱਕ ਸਪੀਸੀ ਹੈ।

ਇਹ ਲੰਮੇ ਜੀਵਨ ਵਾਲਾ, ਬਹੁਤ ਹੌਲੀ-ਹੌਲੀ ਵਧਣ ਵਾਲਾ ਦਰੱਖਤ ਹੈ, ਜੋ ਕਿ 35 ਮੀਟਰ ਦੀ ਉਚਾਈ ਤੱਕ ਪਹੁੰਚ ਸਕਦਾ ਹੈ, ਜਿਸ ਨਾਲ ਕਾਲੇ ਤਣੇ 70 ਸੈਂਟੀਮੀਟਰ ਤੱਕ ਹੋ ਸਕਦੇ ਹਨ। [1]

ਫਲ

ਫਲ ਗੋਲ ਹੁੰਦੇ ਹਨ ਜੋ ਪਹਿਲਾਂ ਹਰੇ ਅਤੇ ਪੱਕ ਕੇ ਪੀਲੇ ਹੋ ਜਾਂਦੇ ਹਨ।ਇਸ ਪੱਕੇ ਫਲ ਵਿੱਚ ਵੀ ਮਲ੍ਹਮ ਜਿਹੀ ਹੁੰਦੀ ਹੈ ਜੋ ਨਿੱਕੇ ਮੋਟੇ ਜਖਮਾਂ ਨੂੰ ਠੀਕ ਕਰਨ ਵਰਤੀ ਜਾਂਦੀ ਹੈ। ਇਸ ਦਾ ਆਮ ਨਾਮ ਦੱਖਣ-ਪੱਛਮੀ ਭਾਰਤ ਦੇ ਸਮੁੰਦਰੀ ਤਟ ਮਾਲਾਬਾਰ ਤੋਂ ਪਿਆ ਹੈ।

ਵਰਤੋਂ

ਰੁੱਖ ਦੀ ਛਿੱਲ ਅਤੇ ਫ਼ਲ ਦੋਨਾਂ ਦੀ ਆਯੁਰਵੈਦ ਵਿਚ ਦਵਾਈਆਂ ਵਜੋਂ ਵਰਤੋਂ ਹੁੰਦੀ ਹੈ। ਇਸ ਦਰੱਖਤ ਨੂੰ ਸੰਸਕ੍ਰਿਤ ਲੇਖਕਾਂ ਨੇ ਤਿੰਦੁਕਾ ਨਾਮ ਦਿੱਤਾ ਸੀ। .[2]

ਹਵਾਲੇ

ਬਾਹਰੀ ਲਿੰਕ

license
cc-by-sa-3.0
copyright
ਵਿਕੀਪੀਡੀਆ ਲੇਖਕ ਅਤੇ ਸੰਪਾਦਕ

ਡੀਓਸਪਾਈਰੋਸ ਮਾਲਾਬਾਰੀਕਾ: Brief Summary ( Punjabi )

provided by wikipedia emerging languages

ਡੀਓਸਪਾਈਰੋਸ ਮਾਲਾਬਾਰੀਕਾ, ਗੌਬ ਰੁੱਖ, ਮਾਲਾਬਾਰ ਇਬੋਨੀ, ਕਾਲੀ-ਅਤੇ-ਚਿੱਟੀ ਇਬੋਨੀ ਜਾਂ ਜ਼ਰਦ ਚੰਨ ਇਬੋਨੀ, ਜਾਂ ਕੇਂਦੂ ਭਾਰਤੀ ਉਪ-ਮਹਾਂਦੀਪ ਅਤੇ ਦੱਖਣ-ਪੂਰਬੀ ਏਸ਼ੀਆ ਦੇ ਮੂਲ ਨਿਵਾਸੀ ਇਬੀਨਾਸੀਏ ਪਰਿਵਾਰ ਵਿਚ ਫੁੱਲਦਾਰ ਰੁੱਖਾਂ ਦੀ ਇੱਕ ਸਪੀਸੀ ਹੈ।

ਇਹ ਲੰਮੇ ਜੀਵਨ ਵਾਲਾ, ਬਹੁਤ ਹੌਲੀ-ਹੌਲੀ ਵਧਣ ਵਾਲਾ ਦਰੱਖਤ ਹੈ, ਜੋ ਕਿ 35 ਮੀਟਰ ਦੀ ਉਚਾਈ ਤੱਕ ਪਹੁੰਚ ਸਕਦਾ ਹੈ, ਜਿਸ ਨਾਲ ਕਾਲੇ ਤਣੇ 70 ਸੈਂਟੀਮੀਟਰ ਤੱਕ ਹੋ ਸਕਦੇ ਹਨ।

license
cc-by-sa-3.0
copyright
ਵਿਕੀਪੀਡੀਆ ਲੇਖਕ ਅਤੇ ਸੰਪਾਦਕ

தும்பிலி மரம் ( Tamil )

provided by wikipedia emerging languages

தும்பிலி (DIOSPYROS EMBRYOPYERIS, Diospyros malabarica) இத்தாவரம் எபெசெசு (Ebenaceae) என்ற குடும்பத்தைச் சார்ந்த பூக்கும் தாவரம் ஆகும். இத்தாவரத்தின் பூரிவீகம் இந்தியத் துணைக்கண்டம் மற்றும் தென்கிழக்காசியா பகுதிகளாகும். 35 மீட்டர்கள் உயரம் வளரும் இத்தாவரத்தில் இலை நீளமாகக் காணப்படுகிறது. இத்தாவரத்தின் அடிப்பாகம் 70 செமீ விட்டம் கொண்டதாக உள்ளது.[1]

மேற்கோள்கள்

license
cc-by-sa-3.0
copyright
விக்கிபீடியா ஆசிரியர்கள் மற்றும் ஆசிரியர்கள்

தும்பிலி மரம்: Brief Summary ( Tamil )

provided by wikipedia emerging languages

தும்பிலி (DIOSPYROS EMBRYOPYERIS, Diospyros malabarica) இத்தாவரம் எபெசெசு (Ebenaceae) என்ற குடும்பத்தைச் சார்ந்த பூக்கும் தாவரம் ஆகும். இத்தாவரத்தின் பூரிவீகம் இந்தியத் துணைக்கண்டம் மற்றும் தென்கிழக்காசியா பகுதிகளாகும். 35 மீட்டர்கள் உயரம் வளரும் இத்தாவரத்தில் இலை நீளமாகக் காணப்படுகிறது. இத்தாவரத்தின் அடிப்பாகம் 70 செமீ விட்டம் கொண்டதாக உள்ளது.

license
cc-by-sa-3.0
copyright
விக்கிபீடியா ஆசிரியர்கள் மற்றும் ஆசிரியர்கள்

ಎಬನಿ ಮರ ( Kannada )

provided by wikipedia emerging languages

ಎಬನಿಮರ ಡಯಾಸ್ಟೈರಸ್ ಎಂಬ ವೈe್ಞÁನಿಕ ಹೆಸರಿನ ಎಬಿನೇಸಿ ಕುಟುಂಬದ ಒಂದು ಪ್ರಮುಖ ವೃಕ್ಷಜಾತಿ. ಇದರಲ್ಲಿ ಸುಮಾರು 240 ಪ್ರಭೇದಗಳಿದ್ದು ಅವೆಲ್ಲ ಸಾಮಾನ್ಯವಾಗಿ ದೊಡ್ಡ ಮರಗಳಾಗಿವೆ ; ಕೆಲವು ಮಾತ್ರ ಪೊದರುಗಳು. ಮುಖ್ಯವಾಗಿ ಉಷ್ಣದೇಶಗಳಲ್ಲಿ ಕಂಡುಬರುತ್ತವೆ. ಭಾರತ ಮಲೆಯ ಮತ್ತು ಈಸ್ಟ್ ಇಂಡೀಸ್‍ಗಳಲ್ಲಿ ಅತಿ ಹೆಚ್ಚಾಗಿ ಹರಡಿವೆ. ಮತ್ತು ಕೆಲವು ಆಫ್ರಿಕದಲ್ಲೂ ಇವೆ. ಕಾಡು ಸಸ್ಯಗಳಲ್ಲಿ ಎಬನಿ ಅತಿ ಮುಖ್ಯವಾದುದು. ಭಾರತದ ಕಾಡುಗಳಲ್ಲಿ ಸುಮಾರು 41 ಪ್ರಭೇದಗಳು ಕಂಡು ಬಂದಿವೆ. ಅವೆಲ್ಲ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಎಬೆನಮ್ ಮೆಲನೊ, ಕ್ಸೈಲಾನ್ ಬಕ್ಸಿಫೋಲಿಯ, ಕಾಕಿ, ಮಾಂಟಾನ, ಟೊಮಂಟೋಸ, ಕ್ಲೋರೋಕ್ಸೊಯ್‍ಲಾನ್-ಈ ಪ್ರಭೇದಗಳೂ ದಕ್ಷಿಣಭಾರತದ ಡೆಕ್ಕನ್, ಅಸ್ಸಾಂ ಮತ್ತು ಬಂಗಾಳದ ಕಾಡುಗಳಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತವೆ. ಕೆಲವು ಪ್ರಭೇದಗಳು 60 ರಿಂದ 80 ಅಡಿಗಳಷ್ಟು ಎತ್ತರವಾಗಿದ್ದು ಮರದ ವ್ಯಾಸ 7 ಅಡಿಗಳವರೆಗೂ ಇದೆ. ಎಲೆಗಳು ಅಚ್ಚಹಸಿರಾಗಿದ್ದು ಸ್ವಲ್ಪ ಒರಟಾಗಿವೆ. ಹೂಗಳು ಸಾಮಾನ್ಯವಾಗಿ ಸಣ್ಣವಾಗಿದ್ದು ಏಕಲಿಂಗಿಯಾಗಿವೆ. ಹೆಣ್ಣು ಮತ್ತು ಗಂಡು ಪುಷ್ಪಗಳು ಒಂದೇ ಸಸ್ಯದಲ್ಲಿ ಅಥವಾ ಬೇರೆ ಬೇರೆ ಸಸ್ಯಗಳಲ್ಲಿ ಕಾಣಬರುತ್ತವೆ. ಗಂಡು ಹೂಗಳು 4 ರಿಂದ 16 ಅಥವಾ 64 ಕೇಸರುಗಳನ್ನೂ ಹೆಣ್ಣುಹೂಗಳು 4 ರಿಂದ 5 ಕೋಣೆಗಳುಳ್ಳ ಸಂಯುಕ್ತ ಅಂಡಾಶಯವನ್ನೂ ಹೊಂದಿವೆ. ಹಣ್ಣುಗಳು ಹಾಲಿನಿಂದ ಕೂಡಿ ರಸಭರಿತವಾಗಿದ್ದು ಸ್ವಲ್ಪ ಕಹಿಯಾಗಿವೆ[೧].

ಡಯಾಸ್ಪೈರಸ್ ಮರಗಳ ಜಾತಿಯಲ್ಲಿ ಕಾಣಬರುವ ಎಲ್ಲ ಪ್ರಭೇದಗಳನ್ನೂ ಮುಖ್ಯವಾಗಿ ದಿಮ್ಮಿ ಮತ್ತು ಮರದಮುಟ್ಟು ಸಾಮಾನುಗಳನ್ನು ಮಾಡಲು ಉಪಯೋಗಿಸುತ್ತಾರೆ. ಅದರಲ್ಲೂ ವೈe್ಞÁನಿಕವಾಗಿ ಡಯಾಸ್ಪೈರಸ್ ಎಬೆನಮ್ ಎಂಬ ಕರಿಮರ ಬೇರೆ ಎಲ್ಲ ಪ್ರಭೇದಗಳಿಗಿಂತ ಉತ್ತಮವಾದದ್ದು. ಇದರಿಂದ ಮರದ ಸಾಮಾನುಗಳನ್ನು ಮಾಡುತ್ತಾರೆ. ಈ ಮರ ಮೈಸೂರಿನ ಹರಿದ್ವರ್ಣದ ಕಾಡುಗಳಲ್ಲಿದೆ. ಇದು ಗಟ್ಟಿಯಾದ ಮರದ ದಿಮ್ಮಿಯನ್ನು ಕೊಡುವುದಲ್ಲದೆ ತಿನ್ನಲು ಯೋಗ್ಯವಾದ ರಸಭರಿತ ಹಣ್ಣುಗಳನ್ನೂ ಕೊಡುತ್ತದೆ. ಪ್ರಕಾಶವಾಗಿ ಹೊಳೆಯುವ ಎಲೆಗಳನ್ನೂ ಬಣ್ಣದ ಹಣ್ಣುಗಳನ್ನೂ ಪಡೆದಿರುವುದರಿಂದ, ಉದ್ಯಾನ, ತೋಟ ಇತ್ಯಾದಿ ಸ್ಥಳಗಳಲ್ಲಿ ಅಲಂಕಾರವೃಕ್ಷವಾಗಿ ಇದನ್ನು ಬೆಳೆಸುತ್ತಾರೆ. ಕಾಂಡದ ಹೊರಭಾಗವನ್ನು ಕಿತ್ತುಹಾಕಿ, ಒಳಭಾಗದ ಕಪ್ಪಗಿರುವ ಸೇಗನ್ನು ಕೆಲಸಗಳಿಗೆ ಉಪಯೋಗಿಸುತ್ತಾರೆ. ಈ ಸೇಗಿಗೆ ಎಬನಿ ಎಂದು ಹೆಸರು.

ಡಯಾಸ್ಪೈರಸ್ ಮೆಲನೋಕ್ಸೈಲಾನ್ (ಅಬನಾಸಿ ಅಥವಾ ದೀರ್ಘಪತ್ರಕ) ಮತ್ತು ಡ.ಟೊಮೆಂಡೋಸ ಎಂಬ ಹೆಸರಿನ ಪ್ರಭೇದಗಳ ಮರ ಗುಣದಲ್ಲಿ ಮೇಲೆ ಹೇಳಿದ ಕರಿಮರಕ್ಕೆ ಸರಿಸಮವಾಗಿರುತ್ತದೆ[೨]. ಆದರೆ ಸೇಗು ಭಾಗದಲ್ಲಿ ವಿಶೇಷ ರೀತಿಯ ಕಪ್ಪು ಕಪ್ಪಾದ ಚುಕ್ಕೆಗಳು ಅಥವಾ ಗೆರೆಗಳಿವೆ. ಜನಪ್ರಿಯವಾಗಿ ಮಾರ್ಬಲ್ ಮರ (ಡ.ಮರ್ಮೊರೇಟ) ಮತ್ತು ಕಲಮಾಂಡರ್ (ಡ.ಕ್ವಾಸಿಟ) ಎಂದು ಕರೆಯುವ ಮರಗಳ ಸೇಗುಭಾಗ ವಿವಿಧರೀತಿಯ ಮಚ್ಚೆಗಳಿಂದ ಆವೃತವಾಗಿದೆ. (ನೋಡಿ- ಅಬನಾಸಿ)

ಎಬನಿಮರಗಳ ಬೆಳೆವಣಿಗೆಯ ಕಾಲದಲ್ಲಿ ಮರದ ಹೊರಭಾಗ (ಸ್ಯಾಪ್‍ವುಡ್) ಕ್ರಮೇಣ, ನಿಧಾನವಾಗಿ, ಒಳಭಾಗದ ಸೇಗು (ಹಾರ್ಟ್‍ವುಡ್) ಆಗಿ ಸ್ಥಿತ್ಯಂತರಗೊಳ್ಳುವುದು. ಈ ರೀತಿಯ ಬದಲಾವಣೆಯಾಗುವಾಗ, ಅಂಗಾಂಶಗಳಲ್ಲಿರುವ ಲಿಗ್ನಿನ್ ಎಂಬ ದಾರುಪದಾರ್ಥ ರಾಸಾಯನಿಕ ದೃಷ್ಟಿಯಿಂದ ಅಲ್ಮಿಕ್ (ಆಮ್ಲ) ವಸ್ತುವಾಗುವುದೆಂದು ತಿಳಿದುಬಂದಿದೆ. ಕೆಲವು ಮರಗಳಲ್ಲಿ ಸೇಗುಭಾಗ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಎಬನಿ ಮರದ ದಿಮ್ಮಿಗಳಲ್ಲಿ ಸಾಮಾನ್ಯವಾಗಿ ಸೇಗು ಭಾಗ ಗಟ್ಟಿಯಾಗಿಯೂ ಅತಿ ಗಡುಸಾಗಿಯೂ ಇರುತ್ತದೆ. ಮರದ ಭಾಗವನ್ನು ಹದಮಾಡುವುದು ಕಷ್ಟ. ಆದರೂ ಮರದ ಸೇಗುಭಾಗ ದೀರ್ಘಕಾಲ ಬಾಳಿಕೆ ಬರುತ್ತದೆ. ಬಿದ್ದರೆ ಒಡೆದು ಹೋಗುವ, ಸೀಳುವ ಸಂದರ್ಭ ಹೆಚ್ಚು. ಇದಕ್ಕೆ ಅಂದವಾಗಿ ಮೆರಗು ಕೊಡಬಹುದು. ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಎಬನಿ ಮರಗಳ ದಿಮ್ಮಿಯನ್ನು ಅಷ್ಟು ಹೆಚ್ಚಾಗಿ ಉಪಯೋಗಿಸದೇ ಇದ್ದರೂ ಕೆತ್ತನೆಯ ಸಾಮಾನುಗಳನ್ನು ಕೊರೆಯುವುದು. ಪೀಠಾಲಂಕಾರದ ಕೆಲಸ ಮತ್ತು ವಿವಿಧ ಸಂಗೀತೋಪಕರಣಗಳು, ಕೊಡೆಕೋಲುಗಳೂ, ಕೈಕೋಲುಗಳು, ಬ್ರಷ್ಷಿನ ಮೈಭಾಗಗಳು, ಸಂವಾದ ಅಲಮಾರಗಳು ಇತ್ಯಾದಿಗಳನ್ನು ಮಾಡಲು ಹೆಚ್ಚಾಗಿ ಉಪಯೋಗಿಸುತ್ತಾರೆ. ಮರದ ಹೊರಭಾಗ ಸಹ ಅನೇಕ ರೀತಿಯ ಕೆಲಸಗಳಿಗೆ ಉಪಯೋಗವಾಗುತ್ತದೆ. ಇದು ಜೀವಂತ ಮರದಲ್ಲಿ ತಿಳಿಬಣ್ಣವುಳ್ಳದ್ದಾಗಿದ್ದು ಗಾಳಿಗೆ ಬಿಟ್ಟರೆ ಅಥವಾ ಒಣಗಿಸಿದರೆ ಕೆಂಪುಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಸುಲಭವಾಗಿ ಮರಗೆಲಸಗಳಿಗೆ ಉಪಯೋಗಿಸಬಹುದಾದರೂ ಹೆಚ್ಚಿನ ಭಾರ, ಅತಿ ಶೈತ್ಯಾಂಶ ಇತ್ಯಾದಿ ಕಠಿಣ ಪರಿಸ್ಥಿತಿಗಳನ್ನು ಇದು ತಡೆಯಲಾರದು. ಒಟ್ಟಿನಲ್ಲಿ ಕೆಲವು ಪ್ರಭೇದದ ಮರಗಳಲ್ಲಾದರೂ ಈ ಭಾಗ ಬಲವುಳ್ಳದ್ದಾಗಿ, ಗಡುಸಾಗಿ ಧಕ್ಕೆಯನ್ನು ಸಹಿಸಬಲ್ಲದ್ದಾಗಿ ಇರುತ್ತದೆ. ನಾಟ ವ್ಯಾಪಾರೋದ್ಯೋಮದಲ್ಲಿ ಹೆಸರುವಾಸಿಯಾದ ಅನೇಕ ಜಾತಿಗಳಲ್ಲಿ ಎಬನಿ ಮರವೂ ಮುಖ್ಯವಾದದ್ದು.

ಎಬನಿಯ ಹಲವು ಪ್ರಭೇದಗಳು ತಿನ್ನಲು ಯೋಗ್ಯವಾದ ರಸಭರಿತ ಹಣ್ಣುಗಳನ್ನು ಕೊಡುತ್ತವೆ. ಇವುಗಳಲ್ಲಿ ಡಯಾಸ್ಪೈರಸ್ ಕಾಕಿ ಮುಖ್ಯವಾದದ್ದು. ಇದನ್ನು ಕೆಗ್‍ಫಿಗ್, ಜಪಾನ್ ಪಾರ್ಸಿಮಾನ್, ಕಾಕಿ ಹಣ್ಣು (ಕಾಫಿ ಹಣ್ಣು) ಎಂದು ಮುಂತಾಗಿ ಕರೆಯುತ್ತಾರೆ. ಈ ಹಣ್ಣುಗಳನ್ನು ಜಪಾನ್ ಮತ್ತು ಚೀನದ ಜನ ವಿಶೇಷವಾಗಿ ಉಪಯೋಗಿಸುತ್ತಾರೆ. ಭಾರತದಲ್ಲಿ ಕಾಶ್ಮೀರ, ಕಲ್ಕತ್ತ, ಉದಕಮಂಡಲದ ಕೂನೂರ್, ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ ಇದನ್ನು ಹಣ್ಣುಗಳಿಗಾಗಿ ಬೆಳೆಸುತ್ತಾರೆ. ಬೀಜಗಳನ್ನು ಕಾಫಿಗೆ ಬದಲಾಗಿ ಕೆಲವು ಕಡೆ ಉಪಯೋಗಿಸುತ್ತಾರೆ. ಭಾರತದ ಕಾಡುಗಳಲ್ಲಿ ಬೆಳೆಯುವ ಡ.ಟೊಮೆಂಟೋಸ್ ಮತ್ತು ಡ.ಮೆಲನೋಕ್ಸೈಲಾನ್ ಪ್ರಭೇದಗಳ ಹಣ್ಣುಗಳನ್ನು ತಿನ್ನಲು ಯೋಗ್ಯವಾಗಿದೆ. ಇವುಗಳಲ್ಲದೆ, ಇತ್ತೀಚೆಗೆ ಡ.ಲೋಟಸ್, ಡ.ಡಿಸ್ಕಲರ್, ಇತ್ಯಾದಿ ಪ್ರಭೇದಗಳನ್ನು ಹಣ್ಣಿಗಾಗಿ ಬೆಳೆಯುವ ಯತ್ನ ನಡೆದಿವೆ. ಈ ಹಣ್ಣುಗಳಲ್ಲಿ ಸಾಕಷ್ಟು ಸಕ್ಕರೆ ಅಂಶಗಳಿದ್ದು (ಅಂದರೆ 15%) ಆಮ್ಲೀಯ ಅಂಶಗಳು ಕಡಿಮೆ ಇವೆ. ಟ್ಯಾನಿನ್ ವಸ್ತುಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿವೆ. ಆದುದರಿಂದಲೇ ಇವು ತಿನ್ನಲು ಸ್ವಲ್ಪ ಒಗರಾಗಿರುವುದಲ್ಲದೇ ಅಂಟಂಟಾಗಿವೆ. ಭಾರತದಲ್ಲಿ ಬೆಳೆಯುವ ಡ. ಎಂಬ್ರಿಯಾಕ್ಟೆರಿಸ್ ಎಂಬ ಪ್ರಭೇದದ ಹಣ್ಣುಗಳಲ್ಲಿ ಶೇ. 50ರಷ್ಟು ಪೆಕ್ಟಿನ್ ವಸ್ತುಗಳಿವೆ. ಈ ವಸ್ತುಗಳನ್ನು ಬಟ್ಟೆಯ ಕಾರ್ಖಾನೆಗಳಲ್ಲಿ ಉಪಯೋಗಿಸುತ್ತಾರೆ.

ಅನೇಕ ಎಬನಿಮರಗಳ ವಿವಿಧ ಭಾಗಗಳಾದ ಹಣ್ಣು, ಬೀಜ, ತೊಗಟೆ, ಟೊಂಗೆ, ಎಲೆ, ಹೂ, ಇತ್ಯಾದಿಗಳನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಡ.ಮೆಲನೋಕ್ಸೈಲಾನ್ ಮರದ ಚುಕ್ಕೆಯಿಂದ ಕಷಾಯ ತಯಾರಿಸಿ, ಡಯೋರಿಯ ಮತ್ತು ಕಣ್ಣುನೋವುಗಳನ್ನು ಶಮನಗೊಳಿಸಲು ಉಪಯೋಗಿಸುತ್ತಾರೆ. ಒಣಗಿದ ಹೂಗಳನ್ನು ಚರ್ಮರೋಗ, ಮೂತ್ರಪಿಂಡದ ರೋಗ, ರಕ್ತರೋಗ ಇತ್ಯಾದಿಗಳಿಗೆ ಉಪಯೋಗಿಸುತ್ತಾರೆ. ಡ.ಕ್ಯಾಂಡೋಲಿಯಾನ ಮರದ ತೊಗಟೆಯನ್ನು ಸಂದಿವಾತರೋಗ ಮತ್ತು ಹುಣ್ಣುರೋಗಗಳಿಗೆ ಉಪಯೋಗಿಸುತ್ತಾರೆ. ಡ.ಷ್ಯಾನಿಕುಲೇಟ ಮರದ ಹಣ್ಣುಗಳನ್ನು ಸುಟ್ಟಗಾಯಗಳನ್ನು ಮಾಯಿಸಲೂ ರಕ್ತಶುದ್ಧಿಗೂ ಉಪಯೋಗಿಸುತ್ತಾರೆ. ಚಕ್ಕೆಯ ಪುಡಿ ಸಂಧಿವಾತರೋಗಕ್ಕೆ ಒಳ್ಳೆಯದು.

ಆಫ್ರಿಕದಲ್ಲಿ ಬೆಳೆಯುವ ಕೆಲವು ಎಬನಿಮರಗಳ ತೊಗಟೆಯಲ್ಲಿ ವಿಷ ಇರುತ್ತದೆ. ಡ.ಮಸ್ಪಿಲಿಫಾರ್ಮಿಸ್ ಮರದ ತೊಗಟೆ ಅನೇಕ ರೋಗಗಳಿಗೆ ಔಷಧಿಯಾಗಿದೆ. ಎಲೆಗಳ ಕಷಾಯದಿಂದ ಕುಷ್ಠರೋಗ ವಾಸಿಯಾಗುತ್ತದೆ. ಬೇರು ಹುಳು ಕಡ್ಡಿರೋಗಕ್ಕೆ ಒಳ್ಳೆಯದು. ಡ.ಬಟೋಕ್ಯಾನ ಮರದ ಭಾಗಗಳನ್ನು ಹಲ್ಲು ಸ್ವಚ್ಛ ಮಾಡುವುದಕ್ಕೂ ಮತ್ತು ಹಲ್ಲುಗಳಿಗೆ ಬಣ್ಣಕೊಡುವುದಕ್ಕೂ ಉಪಯೋಗಿಸುತ್ತಾರೆ.

ಉಲ್ಲೇಖನಗಳು

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಎಬನಿ ಮರ: Brief Summary ( Kannada )

provided by wikipedia emerging languages

ಎಬನಿಮರ ಡಯಾಸ್ಟೈರಸ್ ಎಂಬ ವೈe್ಞÁನಿಕ ಹೆಸರಿನ ಎಬಿನೇಸಿ ಕುಟುಂಬದ ಒಂದು ಪ್ರಮುಖ ವೃಕ್ಷಜಾತಿ. ಇದರಲ್ಲಿ ಸುಮಾರು 240 ಪ್ರಭೇದಗಳಿದ್ದು ಅವೆಲ್ಲ ಸಾಮಾನ್ಯವಾಗಿ ದೊಡ್ಡ ಮರಗಳಾಗಿವೆ ; ಕೆಲವು ಮಾತ್ರ ಪೊದರುಗಳು. ಮುಖ್ಯವಾಗಿ ಉಷ್ಣದೇಶಗಳಲ್ಲಿ ಕಂಡುಬರುತ್ತವೆ. ಭಾರತ ಮಲೆಯ ಮತ್ತು ಈಸ್ಟ್ ಇಂಡೀಸ್‍ಗಳಲ್ಲಿ ಅತಿ ಹೆಚ್ಚಾಗಿ ಹರಡಿವೆ. ಮತ್ತು ಕೆಲವು ಆಫ್ರಿಕದಲ್ಲೂ ಇವೆ. ಕಾಡು ಸಸ್ಯಗಳಲ್ಲಿ ಎಬನಿ ಅತಿ ಮುಖ್ಯವಾದುದು. ಭಾರತದ ಕಾಡುಗಳಲ್ಲಿ ಸುಮಾರು 41 ಪ್ರಭೇದಗಳು ಕಂಡು ಬಂದಿವೆ. ಅವೆಲ್ಲ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಎಬೆನಮ್ ಮೆಲನೊ, ಕ್ಸೈಲಾನ್ ಬಕ್ಸಿಫೋಲಿಯ, ಕಾಕಿ, ಮಾಂಟಾನ, ಟೊಮಂಟೋಸ, ಕ್ಲೋರೋಕ್ಸೊಯ್‍ಲಾನ್-ಈ ಪ್ರಭೇದಗಳೂ ದಕ್ಷಿಣಭಾರತದ ಡೆಕ್ಕನ್, ಅಸ್ಸಾಂ ಮತ್ತು ಬಂಗಾಳದ ಕಾಡುಗಳಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತವೆ. ಕೆಲವು ಪ್ರಭೇದಗಳು 60 ರಿಂದ 80 ಅಡಿಗಳಷ್ಟು ಎತ್ತರವಾಗಿದ್ದು ಮರದ ವ್ಯಾಸ 7 ಅಡಿಗಳವರೆಗೂ ಇದೆ. ಎಲೆಗಳು ಅಚ್ಚಹಸಿರಾಗಿದ್ದು ಸ್ವಲ್ಪ ಒರಟಾಗಿವೆ. ಹೂಗಳು ಸಾಮಾನ್ಯವಾಗಿ ಸಣ್ಣವಾಗಿದ್ದು ಏಕಲಿಂಗಿಯಾಗಿವೆ. ಹೆಣ್ಣು ಮತ್ತು ಗಂಡು ಪುಷ್ಪಗಳು ಒಂದೇ ಸಸ್ಯದಲ್ಲಿ ಅಥವಾ ಬೇರೆ ಬೇರೆ ಸಸ್ಯಗಳಲ್ಲಿ ಕಾಣಬರುತ್ತವೆ. ಗಂಡು ಹೂಗಳು 4 ರಿಂದ 16 ಅಥವಾ 64 ಕೇಸರುಗಳನ್ನೂ ಹೆಣ್ಣುಹೂಗಳು 4 ರಿಂದ 5 ಕೋಣೆಗಳುಳ್ಳ ಸಂಯುಕ್ತ ಅಂಡಾಶಯವನ್ನೂ ಹೊಂದಿವೆ. ಹಣ್ಣುಗಳು ಹಾಲಿನಿಂದ ಕೂಡಿ ರಸಭರಿತವಾಗಿದ್ದು ಸ್ವಲ್ಪ ಕಹಿಯಾಗಿವೆ.

ಡಯಾಸ್ಪೈರಸ್ ಮರಗಳ ಜಾತಿಯಲ್ಲಿ ಕಾಣಬರುವ ಎಲ್ಲ ಪ್ರಭೇದಗಳನ್ನೂ ಮುಖ್ಯವಾಗಿ ದಿಮ್ಮಿ ಮತ್ತು ಮರದಮುಟ್ಟು ಸಾಮಾನುಗಳನ್ನು ಮಾಡಲು ಉಪಯೋಗಿಸುತ್ತಾರೆ. ಅದರಲ್ಲೂ ವೈe್ಞÁನಿಕವಾಗಿ ಡಯಾಸ್ಪೈರಸ್ ಎಬೆನಮ್ ಎಂಬ ಕರಿಮರ ಬೇರೆ ಎಲ್ಲ ಪ್ರಭೇದಗಳಿಗಿಂತ ಉತ್ತಮವಾದದ್ದು. ಇದರಿಂದ ಮರದ ಸಾಮಾನುಗಳನ್ನು ಮಾಡುತ್ತಾರೆ. ಈ ಮರ ಮೈಸೂರಿನ ಹರಿದ್ವರ್ಣದ ಕಾಡುಗಳಲ್ಲಿದೆ. ಇದು ಗಟ್ಟಿಯಾದ ಮರದ ದಿಮ್ಮಿಯನ್ನು ಕೊಡುವುದಲ್ಲದೆ ತಿನ್ನಲು ಯೋಗ್ಯವಾದ ರಸಭರಿತ ಹಣ್ಣುಗಳನ್ನೂ ಕೊಡುತ್ತದೆ. ಪ್ರಕಾಶವಾಗಿ ಹೊಳೆಯುವ ಎಲೆಗಳನ್ನೂ ಬಣ್ಣದ ಹಣ್ಣುಗಳನ್ನೂ ಪಡೆದಿರುವುದರಿಂದ, ಉದ್ಯಾನ, ತೋಟ ಇತ್ಯಾದಿ ಸ್ಥಳಗಳಲ್ಲಿ ಅಲಂಕಾರವೃಕ್ಷವಾಗಿ ಇದನ್ನು ಬೆಳೆಸುತ್ತಾರೆ. ಕಾಂಡದ ಹೊರಭಾಗವನ್ನು ಕಿತ್ತುಹಾಕಿ, ಒಳಭಾಗದ ಕಪ್ಪಗಿರುವ ಸೇಗನ್ನು ಕೆಲಸಗಳಿಗೆ ಉಪಯೋಗಿಸುತ್ತಾರೆ. ಈ ಸೇಗಿಗೆ ಎಬನಿ ಎಂದು ಹೆಸರು.

ಡಯಾಸ್ಪೈರಸ್ ಮೆಲನೋಕ್ಸೈಲಾನ್ (ಅಬನಾಸಿ ಅಥವಾ ದೀರ್ಘಪತ್ರಕ) ಮತ್ತು ಡ.ಟೊಮೆಂಡೋಸ ಎಂಬ ಹೆಸರಿನ ಪ್ರಭೇದಗಳ ಮರ ಗುಣದಲ್ಲಿ ಮೇಲೆ ಹೇಳಿದ ಕರಿಮರಕ್ಕೆ ಸರಿಸಮವಾಗಿರುತ್ತದೆ. ಆದರೆ ಸೇಗು ಭಾಗದಲ್ಲಿ ವಿಶೇಷ ರೀತಿಯ ಕಪ್ಪು ಕಪ್ಪಾದ ಚುಕ್ಕೆಗಳು ಅಥವಾ ಗೆರೆಗಳಿವೆ. ಜನಪ್ರಿಯವಾಗಿ ಮಾರ್ಬಲ್ ಮರ (ಡ.ಮರ್ಮೊರೇಟ) ಮತ್ತು ಕಲಮಾಂಡರ್ (ಡ.ಕ್ವಾಸಿಟ) ಎಂದು ಕರೆಯುವ ಮರಗಳ ಸೇಗುಭಾಗ ವಿವಿಧರೀತಿಯ ಮಚ್ಚೆಗಳಿಂದ ಆವೃತವಾಗಿದೆ. (ನೋಡಿ- ಅಬನಾಸಿ)

ಎಬನಿಮರಗಳ ಬೆಳೆವಣಿಗೆಯ ಕಾಲದಲ್ಲಿ ಮರದ ಹೊರಭಾಗ (ಸ್ಯಾಪ್‍ವುಡ್) ಕ್ರಮೇಣ, ನಿಧಾನವಾಗಿ, ಒಳಭಾಗದ ಸೇಗು (ಹಾರ್ಟ್‍ವುಡ್) ಆಗಿ ಸ್ಥಿತ್ಯಂತರಗೊಳ್ಳುವುದು. ಈ ರೀತಿಯ ಬದಲಾವಣೆಯಾಗುವಾಗ, ಅಂಗಾಂಶಗಳಲ್ಲಿರುವ ಲಿಗ್ನಿನ್ ಎಂಬ ದಾರುಪದಾರ್ಥ ರಾಸಾಯನಿಕ ದೃಷ್ಟಿಯಿಂದ ಅಲ್ಮಿಕ್ (ಆಮ್ಲ) ವಸ್ತುವಾಗುವುದೆಂದು ತಿಳಿದುಬಂದಿದೆ. ಕೆಲವು ಮರಗಳಲ್ಲಿ ಸೇಗುಭಾಗ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಎಬನಿ ಮರದ ದಿಮ್ಮಿಗಳಲ್ಲಿ ಸಾಮಾನ್ಯವಾಗಿ ಸೇಗು ಭಾಗ ಗಟ್ಟಿಯಾಗಿಯೂ ಅತಿ ಗಡುಸಾಗಿಯೂ ಇರುತ್ತದೆ. ಮರದ ಭಾಗವನ್ನು ಹದಮಾಡುವುದು ಕಷ್ಟ. ಆದರೂ ಮರದ ಸೇಗುಭಾಗ ದೀರ್ಘಕಾಲ ಬಾಳಿಕೆ ಬರುತ್ತದೆ. ಬಿದ್ದರೆ ಒಡೆದು ಹೋಗುವ, ಸೀಳುವ ಸಂದರ್ಭ ಹೆಚ್ಚು. ಇದಕ್ಕೆ ಅಂದವಾಗಿ ಮೆರಗು ಕೊಡಬಹುದು. ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಎಬನಿ ಮರಗಳ ದಿಮ್ಮಿಯನ್ನು ಅಷ್ಟು ಹೆಚ್ಚಾಗಿ ಉಪಯೋಗಿಸದೇ ಇದ್ದರೂ ಕೆತ್ತನೆಯ ಸಾಮಾನುಗಳನ್ನು ಕೊರೆಯುವುದು. ಪೀಠಾಲಂಕಾರದ ಕೆಲಸ ಮತ್ತು ವಿವಿಧ ಸಂಗೀತೋಪಕರಣಗಳು, ಕೊಡೆಕೋಲುಗಳೂ, ಕೈಕೋಲುಗಳು, ಬ್ರಷ್ಷಿನ ಮೈಭಾಗಗಳು, ಸಂವಾದ ಅಲಮಾರಗಳು ಇತ್ಯಾದಿಗಳನ್ನು ಮಾಡಲು ಹೆಚ್ಚಾಗಿ ಉಪಯೋಗಿಸುತ್ತಾರೆ. ಮರದ ಹೊರಭಾಗ ಸಹ ಅನೇಕ ರೀತಿಯ ಕೆಲಸಗಳಿಗೆ ಉಪಯೋಗವಾಗುತ್ತದೆ. ಇದು ಜೀವಂತ ಮರದಲ್ಲಿ ತಿಳಿಬಣ್ಣವುಳ್ಳದ್ದಾಗಿದ್ದು ಗಾಳಿಗೆ ಬಿಟ್ಟರೆ ಅಥವಾ ಒಣಗಿಸಿದರೆ ಕೆಂಪುಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಸುಲಭವಾಗಿ ಮರಗೆಲಸಗಳಿಗೆ ಉಪಯೋಗಿಸಬಹುದಾದರೂ ಹೆಚ್ಚಿನ ಭಾರ, ಅತಿ ಶೈತ್ಯಾಂಶ ಇತ್ಯಾದಿ ಕಠಿಣ ಪರಿಸ್ಥಿತಿಗಳನ್ನು ಇದು ತಡೆಯಲಾರದು. ಒಟ್ಟಿನಲ್ಲಿ ಕೆಲವು ಪ್ರಭೇದದ ಮರಗಳಲ್ಲಾದರೂ ಈ ಭಾಗ ಬಲವುಳ್ಳದ್ದಾಗಿ, ಗಡುಸಾಗಿ ಧಕ್ಕೆಯನ್ನು ಸಹಿಸಬಲ್ಲದ್ದಾಗಿ ಇರುತ್ತದೆ. ನಾಟ ವ್ಯಾಪಾರೋದ್ಯೋಮದಲ್ಲಿ ಹೆಸರುವಾಸಿಯಾದ ಅನೇಕ ಜಾತಿಗಳಲ್ಲಿ ಎಬನಿ ಮರವೂ ಮುಖ್ಯವಾದದ್ದು.

ಎಬನಿಯ ಹಲವು ಪ್ರಭೇದಗಳು ತಿನ್ನಲು ಯೋಗ್ಯವಾದ ರಸಭರಿತ ಹಣ್ಣುಗಳನ್ನು ಕೊಡುತ್ತವೆ. ಇವುಗಳಲ್ಲಿ ಡಯಾಸ್ಪೈರಸ್ ಕಾಕಿ ಮುಖ್ಯವಾದದ್ದು. ಇದನ್ನು ಕೆಗ್‍ಫಿಗ್, ಜಪಾನ್ ಪಾರ್ಸಿಮಾನ್, ಕಾಕಿ ಹಣ್ಣು (ಕಾಫಿ ಹಣ್ಣು) ಎಂದು ಮುಂತಾಗಿ ಕರೆಯುತ್ತಾರೆ. ಈ ಹಣ್ಣುಗಳನ್ನು ಜಪಾನ್ ಮತ್ತು ಚೀನದ ಜನ ವಿಶೇಷವಾಗಿ ಉಪಯೋಗಿಸುತ್ತಾರೆ. ಭಾರತದಲ್ಲಿ ಕಾಶ್ಮೀರ, ಕಲ್ಕತ್ತ, ಉದಕಮಂಡಲದ ಕೂನೂರ್, ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ ಇದನ್ನು ಹಣ್ಣುಗಳಿಗಾಗಿ ಬೆಳೆಸುತ್ತಾರೆ. ಬೀಜಗಳನ್ನು ಕಾಫಿಗೆ ಬದಲಾಗಿ ಕೆಲವು ಕಡೆ ಉಪಯೋಗಿಸುತ್ತಾರೆ. ಭಾರತದ ಕಾಡುಗಳಲ್ಲಿ ಬೆಳೆಯುವ ಡ.ಟೊಮೆಂಟೋಸ್ ಮತ್ತು ಡ.ಮೆಲನೋಕ್ಸೈಲಾನ್ ಪ್ರಭೇದಗಳ ಹಣ್ಣುಗಳನ್ನು ತಿನ್ನಲು ಯೋಗ್ಯವಾಗಿದೆ. ಇವುಗಳಲ್ಲದೆ, ಇತ್ತೀಚೆಗೆ ಡ.ಲೋಟಸ್, ಡ.ಡಿಸ್ಕಲರ್, ಇತ್ಯಾದಿ ಪ್ರಭೇದಗಳನ್ನು ಹಣ್ಣಿಗಾಗಿ ಬೆಳೆಯುವ ಯತ್ನ ನಡೆದಿವೆ. ಈ ಹಣ್ಣುಗಳಲ್ಲಿ ಸಾಕಷ್ಟು ಸಕ್ಕರೆ ಅಂಶಗಳಿದ್ದು (ಅಂದರೆ 15%) ಆಮ್ಲೀಯ ಅಂಶಗಳು ಕಡಿಮೆ ಇವೆ. ಟ್ಯಾನಿನ್ ವಸ್ತುಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿವೆ. ಆದುದರಿಂದಲೇ ಇವು ತಿನ್ನಲು ಸ್ವಲ್ಪ ಒಗರಾಗಿರುವುದಲ್ಲದೇ ಅಂಟಂಟಾಗಿವೆ. ಭಾರತದಲ್ಲಿ ಬೆಳೆಯುವ ಡ. ಎಂಬ್ರಿಯಾಕ್ಟೆರಿಸ್ ಎಂಬ ಪ್ರಭೇದದ ಹಣ್ಣುಗಳಲ್ಲಿ ಶೇ. 50ರಷ್ಟು ಪೆಕ್ಟಿನ್ ವಸ್ತುಗಳಿವೆ. ಈ ವಸ್ತುಗಳನ್ನು ಬಟ್ಟೆಯ ಕಾರ್ಖಾನೆಗಳಲ್ಲಿ ಉಪಯೋಗಿಸುತ್ತಾರೆ.

ಅನೇಕ ಎಬನಿಮರಗಳ ವಿವಿಧ ಭಾಗಗಳಾದ ಹಣ್ಣು, ಬೀಜ, ತೊಗಟೆ, ಟೊಂಗೆ, ಎಲೆ, ಹೂ, ಇತ್ಯಾದಿಗಳನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಡ.ಮೆಲನೋಕ್ಸೈಲಾನ್ ಮರದ ಚುಕ್ಕೆಯಿಂದ ಕಷಾಯ ತಯಾರಿಸಿ, ಡಯೋರಿಯ ಮತ್ತು ಕಣ್ಣುನೋವುಗಳನ್ನು ಶಮನಗೊಳಿಸಲು ಉಪಯೋಗಿಸುತ್ತಾರೆ. ಒಣಗಿದ ಹೂಗಳನ್ನು ಚರ್ಮರೋಗ, ಮೂತ್ರಪಿಂಡದ ರೋಗ, ರಕ್ತರೋಗ ಇತ್ಯಾದಿಗಳಿಗೆ ಉಪಯೋಗಿಸುತ್ತಾರೆ. ಡ.ಕ್ಯಾಂಡೋಲಿಯಾನ ಮರದ ತೊಗಟೆಯನ್ನು ಸಂದಿವಾತರೋಗ ಮತ್ತು ಹುಣ್ಣುರೋಗಗಳಿಗೆ ಉಪಯೋಗಿಸುತ್ತಾರೆ. ಡ.ಷ್ಯಾನಿಕುಲೇಟ ಮರದ ಹಣ್ಣುಗಳನ್ನು ಸುಟ್ಟಗಾಯಗಳನ್ನು ಮಾಯಿಸಲೂ ರಕ್ತಶುದ್ಧಿಗೂ ಉಪಯೋಗಿಸುತ್ತಾರೆ. ಚಕ್ಕೆಯ ಪುಡಿ ಸಂಧಿವಾತರೋಗಕ್ಕೆ ಒಳ್ಳೆಯದು.

ಆಫ್ರಿಕದಲ್ಲಿ ಬೆಳೆಯುವ ಕೆಲವು ಎಬನಿಮರಗಳ ತೊಗಟೆಯಲ್ಲಿ ವಿಷ ಇರುತ್ತದೆ. ಡ.ಮಸ್ಪಿಲಿಫಾರ್ಮಿಸ್ ಮರದ ತೊಗಟೆ ಅನೇಕ ರೋಗಗಳಿಗೆ ಔಷಧಿಯಾಗಿದೆ. ಎಲೆಗಳ ಕಷಾಯದಿಂದ ಕುಷ್ಠರೋಗ ವಾಸಿಯಾಗುತ್ತದೆ. ಬೇರು ಹುಳು ಕಡ್ಡಿರೋಗಕ್ಕೆ ಒಳ್ಳೆಯದು. ಡ.ಬಟೋಕ್ಯಾನ ಮರದ ಭಾಗಗಳನ್ನು ಹಲ್ಲು ಸ್ವಚ್ಛ ಮಾಡುವುದಕ್ಕೂ ಮತ್ತು ಹಲ್ಲುಗಳಿಗೆ ಬಣ್ಣಕೊಡುವುದಕ್ಕೂ ಉಪಯೋಗಿಸುತ್ತಾರೆ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

Diospyros malabarica

provided by wikipedia EN

Diospyros malabarica, the gaub tree, Malabar ebony, black-and-white ebony or pale moon ebony, is a species of flowering tree in the family Ebenaceae that is native to the Indian Subcontinent and South East Asia.

It is a long-lived, very slow-growing tree, which can reach up to 35 m in height with a black trunk up to 70 cm in diameter.[1] It is an evergreen tree with white or green flowers. The tree is found in lowland rainforests, primarily along rivers and streams.[2]

Fruit

The fruits are round, and yellow when ripe. It may be somewhat often astringent, even when ripe. Its common name is derived from the coast of southwestern India, Malabar. It is the provincial tree of Ang Thong Province in Thailand.

Uses

Both the bark of the tree and the unripe fruit have medicinal uses in Ayurveda. This tree was mentioned as Tinduka by Sanskrit writers.[3]

Unripe leaves and fruits were traditionally used to dye cloth black.

The wood is sometimes used in guitar manufacturing for its distinctive patterns.

References

license
cc-by-sa-3.0
copyright
Wikipedia authors and editors
original
visit source
partner site
wikipedia EN

Diospyros malabarica: Brief Summary

provided by wikipedia EN

Diospyros malabarica, the gaub tree, Malabar ebony, black-and-white ebony or pale moon ebony, is a species of flowering tree in the family Ebenaceae that is native to the Indian Subcontinent and South East Asia.

It is a long-lived, very slow-growing tree, which can reach up to 35 m in height with a black trunk up to 70 cm in diameter. It is an evergreen tree with white or green flowers. The tree is found in lowland rainforests, primarily along rivers and streams.

license
cc-by-sa-3.0
copyright
Wikipedia authors and editors
original
visit source
partner site
wikipedia EN

Diospyros malabarica ( Spanish; Castilian )

provided by wikipedia ES

Diospyros malabarica, es una especie de árbol perteneciente a la familia Ebenaceae que es nativo del subcontinente indio y el sudeste de Asia.

Descripción

Es un árbol de crecimiento muy lento con larga vida, que puede alcanzar hasta 35 m de altura con un tronco negro de hasta 70 cm de diámetro.[1]​ No es atacado por los insectos. Es el árbol de la provincia de provincia de Ang Thong, en Tailandia.

 src=
Vista del árbol
 src=
Detalle de las hojas
 src=
Detlle del tronco

Frutas

Los frutos son redondos, de color amarillo cuando están maduros. Puede ser un tanto astringentes, incluso cuando están maduros.[2]

Usos

Tanto la corteza del árbol y la fruta no madura tienen usos medicinales en la medicina Ayurveda. Las hojas inmaduras y los frutos se han usado tradicionalmente para teñir el paño negro. El árbol exuda una sustancia pegajosa utilizada para calafatear y sellar los barcos de la manera tradicional. La fruta verde es rica en taninos y se usa para limpiar redes, cuero, etc

Taxonomía

Diospyros malabarica fue descrita por (Desr.) Kostel. y publicado en Allgemeine Medizinisch-Pharmazeutische Flora 3: 1099. 1834.[3]

Etimología

Diospyros: nombre genérico que proviene de (διόσπυρον) del griego Διός "de Zeus" y πυρός "grano", "trigo" por lo que significa originalmente "grano o fruto de Zeus". Los autores de la antigüedad usaron el vocablo con sentidos diversos: Teofrasto menciona un diósp¯yros –un árbol con pequeños frutos comestibles de huesecillo duro–, el que según parece es el almez (Celtis australis L., ulmáceas), y Plinio el Viejo (27.98) y Dioscórides lo usaron como otro nombre del griego lithóspermon, de líthos = piedra y spérma = simiente, semilla, y que habitualmente se identifica con el Lithospermum officinale L. (boragináceas). Linneo tomó el nombre genérico de Dalechamps, quien llamó al Diospyros lotus "Diospyros sive Faba Graeca, latifolia".[4][5]

malabarica: epíteto geográfico que alude a su localización en Malabar.

Sinonimia
  • Diospyros biflora Blanco
  • Diospyros citrifolia Wall. ex A.DC.
  • Diospyros embryopteris Pers. [Illegitimate]
  • Diospyros glutinifera (Roxb.) Wall.
  • Diospyros glutinosa J.König ex Roxb.
  • Diospyros malabarica var. siamensis (Hochr.) Phengklai
  • Diospyros peregrina (Gaertn.) Gürke
  • Diospyros peregrina f. javanica Kosterm.
  • Diospyros siamensis Hochr.
  • Embryopteris gelatinifera G.Don
  • Embryopteris glutinifera Roxb.
  • Embryopteris glutinifolia Link
  • Embryopteris peregrina Gaertn.[6]

Referencias

  1. «FAO - Malabar ebony». Archivado desde el original el 29 de marzo de 2012. Consultado el 8 de enero de 2014.
  2. «Diospyros malabarica». Plantas útiles: Linneo. Archivado desde el original el 21 de septiembre de 2013. Consultado el 7 de enero de 2014.
  3. «Diospyros malabarica». Tropicos.org. Missouri Botanical Garden. Consultado el 8 de enero de 2014.
  4. Michael L. Charters, California Plant Names: Latin and Greek Meanings and Derivations - A Dictionary of Botanical and Biographical Etymology
  5. Diospyros en Flora Ibérica, RJB/CSIC, Madrid
  6. Diospyros malabarica en PlantList

 title=
license
cc-by-sa-3.0
copyright
Autores y editores de Wikipedia
original
visit source
partner site
wikipedia ES

Diospyros malabarica: Brief Summary ( Spanish; Castilian )

provided by wikipedia ES

Diospyros malabarica, es una especie de árbol perteneciente a la familia Ebenaceae que es nativo del subcontinente indio y el sudeste de Asia.

license
cc-by-sa-3.0
copyright
Autores y editores de Wikipedia
original
visit source
partner site
wikipedia ES

Culiket ( Indonesian )

provided by wikipedia ID

Culiket adalah sejenis pohon anggota suku eboni-ebonian atau Ebenaceae. Di Jawa, ia dikenal sebagai klécå atau klégå[1]. Nama lainnya adalah makusi dan toyokuku. Tumbuhan ini berasal dari India dan di Indonesia sudah jarang dijumpai. Oleh penduduk pedesaan di Jawa dan Bali biasanya dibiarkan tumbuh besar di tempat-tempat pemujaan atau kuburan dan dianggap sebagai pohon keramat.

Seperti anggota Diospyros lainnya, culiket menghasilkan kayu berkualitas baik.

Referensi

 src= Artikel bertopik tumbuhan ini adalah sebuah rintisan. Anda dapat membantu Wikipedia dengan mengembangkannya.
license
cc-by-sa-3.0
copyright
Penulis dan editor Wikipedia
original
visit source
partner site
wikipedia ID

Culiket: Brief Summary ( Indonesian )

provided by wikipedia ID

Culiket adalah sejenis pohon anggota suku eboni-ebonian atau Ebenaceae. Di Jawa, ia dikenal sebagai klécå atau klégå. Nama lainnya adalah makusi dan toyokuku. Tumbuhan ini berasal dari India dan di Indonesia sudah jarang dijumpai. Oleh penduduk pedesaan di Jawa dan Bali biasanya dibiarkan tumbuh besar di tempat-tempat pemujaan atau kuburan dan dianggap sebagai pohon keramat.

Seperti anggota Diospyros lainnya, culiket menghasilkan kayu berkualitas baik.

license
cc-by-sa-3.0
copyright
Penulis dan editor Wikipedia
original
visit source
partner site
wikipedia ID

Diospyros malabarica ( Vietnamese )

provided by wikipedia VI

Diospyros malabarica là một loài thực vật có hoa trong họ Thị. Loài này được (Desr.) Kostel. mô tả khoa học đầu tiên năm 1834.[1]

Hình ảnh

Chú thích

  1. ^ The Plant List (2010). Diospyros malabarica. Truy cập ngày 23 tháng 8 năm 2013.

Liên kết ngoài

Hình tượng sơ khai Bài viết về chủ đề họ Thị này vẫn còn sơ khai. Bạn có thể giúp Wikipedia bằng cách mở rộng nội dung để bài được hoàn chỉnh hơn.
license
cc-by-sa-3.0
copyright
Wikipedia tác giả và biên tập viên
original
visit source
partner site
wikipedia VI

Diospyros malabarica: Brief Summary ( Vietnamese )

provided by wikipedia VI

Diospyros malabarica là một loài thực vật có hoa trong họ Thị. Loài này được (Desr.) Kostel. mô tả khoa học đầu tiên năm 1834.

license
cc-by-sa-3.0
copyright
Wikipedia tác giả và biên tập viên
original
visit source
partner site
wikipedia VI

ベンガルガキ ( Japanese )

provided by wikipedia 日本語
ベンガルガキ Malabar Ebony.jpg
ベンガルガキの花
分類APG III : 植物界 Plantae : 被子植物門 Magnoliophyta 階級なし : 真正双子葉類 eudicots 階級なし : コア真正双子葉類 Core eudicots 階級なし : キク類 asterids : ツツジ目 Ericales : カキノキ科 Ebenaceae : カキノキ属 Diospyros : ベンガルガキ D. malabarica 学名 Diospyros malabaricaDesr.Kostel., 1834[1] シノニム
  • Diospyros biflora Blanco
  • Diospyros citrifolia Wall. ex A.DC.
  • Diospyros glutinifera (Roxb.) Wall.
  • Diospyros glutinosa J.Koenig ex Roxb.
  • Diospyros malabarica var. siamensis (Hochr.) Phengklai
  • Diospyros peregrina (Gaertn.) Gürke
  • Diospyros peregrina f. javanica Kosterm.
  • Diospyros siamensis Hochr.
  • Embryopteris gelatinifera G.Don
  • Embryopteris glutinifera Roxb.
  • Embryopteris glutinifolia Link
  • Embryopteris peregrina Gaertn.[2]
和名 ベンガルガキ
インドガキ
ナンヨウガキ[3] 英名 Malabar ebony
Wild mangosteen
River ebony

ベンガルガキ(学名 : Diospyros malabarica)(あるいはインドガキナンヨウガキ)は、インドスリランカバングラデシュ東南アジアを原産地とするカキノキ科被子植物である。常緑高木である。

特徴[編集]

本黒檀の一種である。寿命が長く、非常にゆっくりと成長する。樹高は35 m、幹は直径 70 cmまで達することがある[4]タイ王国アーントーン県の木である。枝が多く樹冠は密となる。樹皮は、黒色平滑である。は互生で、その形状は、長楕円形で、その長さは10 -23cmになる。革質で光沢がある。花弁は4枚あり、色は、汚黄色である。雄花は、直径1.2cmで、3 - 6個に集合している。雌花は直径1.5 cmである。果実は、卵形で、直径4 - 6 cmの大きさ、へたが4片ある。熟すると果皮が黄色くなり、褐色の果粉が豊富につく。未熟の果実には豊富なタンニンが含まれている。熟した果実は食べることができるが、渋みがやや多く残る場合がある。種子が4 - 8個ある。心材は黒色で、暗色の縞がある。比重は、0.74 - 083 である[3]

各地の名称[編集]

本種は、地域によっては以下のように呼ばれている[5]

利用[編集]

樹皮、葉、花、果実は、アーユルヴェーダ医学では、薬用として使用されている。未熟な葉や果実は、伝統的に布を黒く染める染料として使用されている[6]。樹木からしみ出した粘着性のある物質は、伝統的にボートの防水加工や接合に使用された[4]。材は、建築や家具の用材として使用される[3]

脚注[編集]

  1. ^ Diospyros malabarica
  2. ^ ベンガルガキ
  3. ^ a b c 「カキノキ科」『熱帯植物要覧』 熱帯植物研究会、北野 至克(発行者)、(株)養賢堂、東京都文京区、ISBN 4-924395-03-X。
  4. ^ a b FAO - Malabar ebony
  5. ^ Rajendra Shinde in Flowers of India
  6. ^ アーユルヴェーダ薬草学 SOMA PRESS News Letter, Vol26, 3頁, 2004年11月15日

外部リンク[編集]

 src= ウィキメディア・コモンズには、ベンガルガキに関連するカテゴリがあります。
 title=
license
cc-by-sa-3.0
copyright
ウィキペディアの著者と編集者
original
visit source
partner site
wikipedia 日本語

ベンガルガキ: Brief Summary ( Japanese )

provided by wikipedia 日本語

ベンガルガキ(学名 : Diospyros malabarica)(あるいはインドガキ、ナンヨウガキ)は、インドスリランカバングラデシュ東南アジアを原産地とするカキノキ科被子植物である。常緑高木である。

license
cc-by-sa-3.0
copyright
ウィキペディアの著者と編集者
original
visit source
partner site
wikipedia 日本語