ಸೂರ್ಯಕಾಂತಿ ಸುಮಾರು ೭೦ ಪ್ರಭೇದಗಳನ್ನು ಹೊಂದಿದ ಹೂವಿನ ಬಣ[೨].ಇದು ಅಮೆರಿಕ ಖಂಡದ ಅದರಲ್ಲೂ ಉತ್ತರ ಅಮೆರಿಕ ಖಂಡದ ಮೂಲ ನಿವಾಸಿ.ಇದರ ವೈಜ್ಞಾನಿಕ ನಾಮ ಹೆಲಿಯಾಂತಸ್.ಇದರ ಒಂದು ಪ್ರಭೇದ ಹೆಲಿಯಾಂತಸ್ ಅನ್ನಸ್ ಎಂಬ ಸೂರ್ಯಕಾಂತಿಯನ್ನು ಅಡುಗೆ ಎಣ್ಣೆ ತಯಾರಿಸಲು ಬಳಸಲಾಗುತ್ತದೆ.[೩] ಇದು ಒಂದು ವಾಣಿಜ್ಯ ಬೆಳೆ.
Prairie sunflower (H. petiolaris)
Giant sunflower (H. giganteus)
Willowleaf sunflower (H. salicifolius)
Jerusalem artichoke (H. tuberosus)
ಸೂರ್ಯಕಾಂತಿ ಸುಮಾರು ೭೦ ಪ್ರಭೇದಗಳನ್ನು ಹೊಂದಿದ ಹೂವಿನ ಬಣ.ಇದು ಅಮೆರಿಕ ಖಂಡದ ಅದರಲ್ಲೂ ಉತ್ತರ ಅಮೆರಿಕ ಖಂಡದ ಮೂಲ ನಿವಾಸಿ.ಇದರ ವೈಜ್ಞಾನಿಕ ನಾಮ ಹೆಲಿಯಾಂತಸ್.ಇದರ ಒಂದು ಪ್ರಭೇದ ಹೆಲಿಯಾಂತಸ್ ಅನ್ನಸ್ ಎಂಬ ಸೂರ್ಯಕಾಂತಿಯನ್ನು ಅಡುಗೆ ಎಣ್ಣೆ ತಯಾರಿಸಲು ಬಳಸಲಾಗುತ್ತದೆ. ಇದು ಒಂದು ವಾಣಿಜ್ಯ ಬೆಳೆ.
ಸೂರ್ಯಕಾಂತಿ ಹೊಲದ ಒಂದು ನೋಟ